Posts

Showing posts with the label Suresh Babu

Chartered Accountant's day July 1

Image
    JUL 1 ಚಾರ್ಟರ್ಡ್ ಅಕೌಂಟೆಂಟ್  ಚಾರ್ಟರ್ಡ್ ಅಕೌಂಟೆಂಟರುಗಳ  ದಿನ ಜುಲೈ  1ರ  ದಿನ  ‘ಚಾರ್ಟರ್ಡ್ ಅಕೌಂಟೆಂಟ್’ಗಳ  ದಿನವೆಂದು ಪರಿಗಣಿತವಾಗಿದೆ.  ಜುಲೈ 1, 1949ರಂದು  ಸಂವಿಧಾನದಡಿಲ್ಲಿನ ಚಾರ್ಟರ್ಡ್ ಅಕೌಂಟೆಂಟ್  ಕಾಯಿದೆಯ  ಪ್ರಕಾರ  ‘ದಿ ಇನ್ಸ್ಟಿಟ್ಯೂಟ್  ಆಫ್ ಚಾರ್ಟರ್ಡ್  ಅಕೌಂಟೆಂಟ್ಸ್ ಆಫ್ ಇಂಡಿಯಾ’ ಸಂಸ್ಥೆ  ಅಸ್ತಿತ್ವಕ್ಕೆ  ಬಂತು. ಈ  ಸಂಸ್ಥೆಯು  ‘ಐಸಿಎಐ(ICAI)’  ಎಂಬ  ಕಿರುರೂಪದಿಂದ  ಪ್ರಖ್ಯಾತವಾಗಿದೆ.     ಚಾರ್ಟರ್ಡ್  ಅಕೌಂಟೆಂಟ್ಗಳು  ವೃತ್ತಿಪರ  ಸಾಂಸ್ಥಿಕ  ಲೆಕ್ಕಪತ್ರ ನಿರ್ವಹಣೆ  ಮತ್ತು  ಲೆಕ್ಕ  ಪರಿಶೋಧಕರಾಗಿ  ಈ  ಸಂಸ್ಥೆಯ  ಮೂಲಕ  ಪರಿಣತಿಯನ್ನು  ಸಾಧಿಸಿರುತ್ತಾರೆ.   ಈ  ರೀತಿ  ಪರಿಣತಿ ಸಾಧಿಸಿರುವ   ಅತೀ ಹೆಚ್ಚು  ಸದಸ್ಯತ್ವ ಸಂಖ್ಯೆ ಹೊಂದಿರುವ  ದೃಷ್ಟಿಯಿಂದ  ಈ  ಐಸಿಎಐ ಸಂಸ್ಥೆಯು    ‘ಅಮೆರಿಕನ್ ಇನ್ಸ್ಟಿಟ್ಯೂಟ್  ಆಫ್  ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್‘  ನಂತರದಲ್ಲಿ  ವಿಶ್ವದ  ತನ್ನ ಇತರ  ಸಮಾನೋದ್ದೇಶಿತ ಸಂಸ್ಥೆಗಳ  ಪಟ್ಟಿಯಲ್ಲಿ  ಎರಡನೇ  ಸ್ಥಾನದಲ್ಲಿದೆ.      ಎಲ್ಲಾ   ಭಾರತೀಯ  ಸಂಸ್ಥೆಗಳೂ ಖಡ್ಡಾಯವಾಗಿ  ಅನುಸರಿಸಬೇಕಾದ   ಲೆಕ್ಕಪತ್ರ  ನಿರ್ವಹಣೆ ಮತ್ತು  ಲೆಕ್ಕಪತ್ರ  ಪರಿಶೋಧನಾ  ನೀತಿ ನಿಯಮಗಳನ್ನು ವಿಧಿಸುವ  ಅಧಿಕಾರ  ಈ ಸಂಸ್ಥೆಗಿದೆ.   ಈ  ನಿಟ್ಟಿನಲ್ಲಿ  ಸಂಸ್ಥೆಯು  ಭಾರತ ಸರ್ಕಾರ,  ರಿಸರ್ವ್ ಬ್ಯಾಂಕ್  ಹಾಗೂ  ಸೆಕ್ಯೂರಿಟೀಸ್  ಅಂಡ್  ಎಕ್ಸ್ಚೆಂಜ್ ಬೋರ್ಡ್ ಆಫ್  ಇಂಡಿ