Posts

Showing posts from May 26, 2022

If you want to know how to be a fast learner, do the following:GFGC GBD Blog 27th May 2022

Image
 Fast learning and slow learning among students, reasons and tools to fix: Fast Learner Skills: Definition and Examples Posted by  Glassdoor Team Career Advice Experts Share this post on Twitter Share this post on Facebook Share this post on LinkedIn Share this post through email Guide Overview What are fast learner skills? Examples of fast learning skills How to improve fast learner skills Fast learner skills in the workplace How to highlight fast learning skills Search by company, location and title to find the job that's right for you. Find a Job Understanding fast learner skills With rapid technological developments in different industries, it is more imperative than ever for professionals to keep up and keep updating their skills. Recruiters prefer candidates with quick learning abilities, as that means they can adapt faster, and the company doesn't have to spend too much time, effort, and resources in training them. By understanding how to be a fast learner and write a qu

ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ತರಗತಿಗಳು ಅನಿವಾರ್ಯ.. GFGC GBD 26th May 2022

Image
ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ತರಗತಿಗಳು ಅನಿವಾರ್ಯ ; ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ ಗೌರಿಬಿದನೂರು; ಹೊಸದಾಗಿ ಶಾಲಾತರಗತಿಗಳನ್ನು ಪ್ರಾರಂಭಿಸಿರುವ ಶಾಲೆಗಳಲ್ಲಿ ಕಲಿಕಾ ಚೇತರಿಕೆ (ಬ್ರಿಡ್ಜ್ ಕೋರ್ಸ್) ತರಗತಿಗಳನ್ನು ನಡೆಸುವ ಮೂಲಕ ಕಳೆದ ಎರಡು ವರ್ಷಗಳಿಂದ ಕರೋನಾ ದಿಂದ ಶಾಲೆಗೆ ಸರಿಯಾಗಿ ಹಾಜರಾಗದ ವಿದ್ಯಾರ್ಥಿಗಳಿಗೆ ಬುಡತಳ ಶಿಕ್ಷಣ ಕಲಿಕೆಗೆ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ ತಿಳಿಸಿದರು. ಗೌರಿಬಿದನೂರು ನಗರದಲ್ಲಿನ ಶ್ರೀರಾಮಕೃಷ್ಣ ಶಾರದಾ ದೇವಿ ವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೨೨-೨೩ನೇ ಸಾಲಿನ ಶಾಲಾಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟನೆ ನಡೆಸಿದ ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕೇವಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ನಡೆಯುವ ಪಠ್ಯದಿಂದ ಪ್ರತಿಭಾವಂತರನ್ನು ತಯಾರಿಸಲು ಕಷ್ಟಸಾಧ್ಯವಾಗುವುದರಿಂದ ವಿವಿಧ ರೀತಿಯ ಕೌಶಲ್ಯಗಳು, ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದಾಗ ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ ಎಂದರು. ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೋ.ಮಧುಸೂದನರೆಡ್ಡಿ ಮಾತನಾಡಿ ಪೋಷಕರು ತಮ್ಮ ಮಕ್ಕಳು ಉತ್ತಮ ಅಂಕಗಳಿಸಬೇಕು (ಪರ್ಸಂಟೇಜ್)ಎಂಬು ಗುಂ